ದೃಷ್ಟಿಕೋನ ಮತ್ತು ಗುರಿ
ದೃಷ್ಟಿಕೋನ
ಸಮಾಜದ ನ್ಯೆತಿಕತೆ ಪರಿಸರ ಮತ್ತು ಆರ್ಥಿಕ ಅಂಶಗಳೆಲ್ಲವನ್ನು ಮ್ಯೆಗೂಡಿಸಿಕೊಂಡು ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಉತ್ಕೃಷ್ಟ ಕೇಂದ್ರವಾಗಿ
ಹೊರಹೊಮ್ಮುವುದು.
ಗುರಿ
ಸಮುದಾಯದ ಉತ್ತಮೀಕರಣಕ್ಕಾಗಿ ತ್ವರಿತಗತಿಯ ತಾಂತ್ರಿಕತೆಯ ಅಭಿವೃದ್ಧಿಯಲ್ಲಿನ ಕ್ರಿಯಾತ್ಮಕ ವಿಧಾನಗಲಾಡ ಬೋಧನೆ ಮತ್ತು ಸಂಶೋಧನೆಯಂಥ
ವೃತ್ತಿಪರ ಅನುಭವಗಳಿಗೆ ಪ್ರತಿಯಾಗಿ ಜಾಗತಿಕ ಮಟ್ಟದ ಪ್ರಬುದ್ಧ ಎಂಜಿನಿಯರಗಳನ್ನು ಸಿದ್ಧಗೊಳಿಸುವ ಬದ್ಧತೆಯನ್ನು ಹೊಂದಿರುವುದು.